
ಈ ದುಬಾರಿ ಕಾಲದಲ್ಲಿ ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೆ ಬೆಲೆ ಹೆಚ್ಚುತ್ತಲೇ ಇದೆ. ಈ ಹಿಂದೆ ನೀರುಳ್ಳಿ ಬೆಲೆ ಅಧಿಕವಾದಾಗ ನೀರುಳ್ಳಿಯನ್ನು ಕಳ್ಳತನ ಮಾಡಿದಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದೀಗ ಅದೇ ಸಾಲಿಗೆ ನಿಂಬೆಹಣ್ಣು ಕೂಡ ಸೇರಿದೆ. ಹೌದು.ದೇಶದಲ್ಲಿ ನಿಂಬೆಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಕಳ್ಳರು ಇದೀಗ ಅವುಗಳ ಮೇಲೆ ಕಣ್ಣು ಹಾಕಿದ್ದಾರೆ.ಜೈಪುರದ ಮುಹನಾ ಮಂಡಿಯಲ್ಲಿ ಕಳ್ಳನೋರ್ವ ನಿಂಬೆಹಣ್ಣು ಕಳ್ಳತನ ಮಾಡಿ ಪರಾರಿಯಾಗಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆ […]
ದುಬಾರಿ 50ಕೆಜಿ ಲಿಂಬೆಹಣ್ಣಿನ ಡಬ್ಬಿಯನ್ನೇ ಎತ್ತಾಕೊಂಡೋದ ಕಳ್ಳ!| ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್